❤ KANNADA - ಪತ್ರಲೇಖನ - ವ್ಯವಹಾರಿಕ ಪತ್ರ

ಪತ್ರಲೇಖನ - ವ್ಯವಹಾರಿಕ ಪತ್ರ

ನಿಮ್ಮ ಬಡಾವಣೆಯಲ್ಲಿರುವ ನೀರಿನ ಸಮಸ್ಯೆ ಕುರಿತು 'ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ' ಒಂದು ಪತ್ರ ಬರೆಯಿರಿ.

ಇಂದ: ರಾಜು ವಿವೇಕಾನಂದ ಬಡಾವಣೆ ಅಗರ ಬೆಂಗಳೂರು - ೫೬೦೧೦೨

ದಿನಾಂಕ: //_

ಇವರಿಗೆ: ಅಧ್ಯಕ್ಷರು ಬೆಂಗಳೂರು ಜಲಮಂಡಳಿ ಬೆಂಗಳೂರು - ೫೬೦೧೦೨

ಮಾನ್ಯರೇ,

ವಿಷಯ: ನಮ್ಮ ಬಡಾವಣೆಯ ನೀರಿನ ಸಮಸ್ಯೆ ಕುರಿತು.

ಈ ಮೂಲಕ ನಿಮಗೆ ತಿಳಿಸುವುದೇನೆಂದರೆ, ರಾಜು ಎಂಬ ನಾನು ವಿವೇಕಾನಂದ ಬಡಾವಣೆಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದೇನೆ. ಆದರೆ ಇಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇನೆ. ಆದುದರಿಂದ ನಮ್ಮ ಬಡಾವಣೆಯ ನೀರನ್ನು ಸರಿಪಡಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ

ಇಂತಿ ತಮ್ಮ ವಿಶ್ವಾಸಿ, ರಾಜು


ಗಮನಿಸಿ: ಪತ್ರದ ಕೊನೆಯಲ್ಲಿ "ನೀರಿನ ವಿನಂತಿಸಿಕೊಳ್ಳುತ್ತೇನೆ" ಎಂಬ ವಾಕ್ಯವನ್ನು ಓದಲು ಸುಲಭವಾಗುವಂತೆ "ನೀರನ್ನು ಸರಿಪಡಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ" ಎಂದು ಬರೆಯಲಾಗಿದೆ.

Comments

Popular posts from this blog

Class 6 - ALGEBRA - Chapter 8 - Ex: 8 B & Ex 8 C

❤ BIOLOGY FINALS - REVISION WORKSHEET Respiratory and Circulatory systems - SOLVED READABLE - 6th GRADE

CHEMISTY - FILL IN THE BLANKS - Interactive Fill in the Blanks For chemistry